India Post Office Recruitment 2026: ಪರೀಕ್ಷೆ ಇಲ್ಲದೆ 23,757 GDS ಹುದ್ದೆಗಳಿಗೆ ಬಂಪರ್ ನೇಮಕಾತಿ, 10th ಪಾಸ್ ಆದವರಿಗೆ ಅವಕಾಶ!
ನಮಸ್ಕಾರ ಸ್ನೇಹಿತರೆ, ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಹಾಗೂ ಕೇವಲ ಎಸ್‌ಎಸ್‌ಎಲ್‌ಸಿ (SSLC) ಪಾಸಾಗಿರುವ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆಯು (Indian Post Office) ಭರ್ಜರಿ ಸಿಹಿಸುದ್ದಿ …