Sri Siddheshwar Bank Recruitment 2026: ವಿಜಯಪುರ ಸಿದ್ಧೇಶ್ವರ ಬ್ಯಾಂಕ್‌ನಲ್ಲಿ 10th ಪಾಸ್ ಮತ್ತು ಪದವೀಧರರಿಗೆ 60 ಹುದ್ದೆಗಳ ಬಂಪರ್ ನೇಮಕಾತಿ
ನಮಸ್ಕಾರ ಸ್ನೇಹಿತರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಉದ್ಯೋಗವನ್ನು ಹುಡುಕುತ್ತಿರುವ ಕರ್ನಾಟಕದ ಯುವಕ-ಯುವತಿಯರಿಗೆ ಇದೀಗ ಒಂದು ಭರ್ಜರಿ ಸಿಹಿಸುದ್ದಿ. ವಿಜಯಪುರ ಜಿಲ್ಲೆಯ ಪ್ರತಿಷ್ಠಿತ ‘ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ …